FDA ಸಾಮಾನ್ಯ ಜ್ಞಾನ (ಪತ್ರಿಕೆ III)- 2019 [366-B]

所在平台: Udemy

课程主页: https://www.udemy.com/course/fda-iii-2019-366-b/

课程评论:没有评论

第一个写评论        关注课程

课程简介

**Coursera 课程总结:FDA 基础知识 (历年真题 III) - 2019 [366-B]** 本课程是为 FDA 考生提供的历年真题及答案解析。如果您是 FDA 考生,并想检验自己的备考水平,本课程将是一个绝佳的机会。 **课程特色:** * **在线考试:** 考生可随时随地通过 Udemy 网站或 App,在笔记本电脑、平板电脑或手机上参加模拟考试。 * **即时反馈:** 考试结束后,考生将立即收到成绩,从而了解自己的准备情况。 * **多次练习:** 考生可以根据成绩重复练习,巩固知识。 * **本地化内容:** 本课程由卡纳塔克邦居民为卡纳塔克邦居民制作,旨在服务所有考生。 **重要提示:** * 本课程提供的题目和答案是根据 KPSC 网站信息,为方便考生练习而整理的。 * 如果原始题目或答案存在任何错误或差异,Udemy 平台不承担责任。 * 尽管已尽力确保准确性,但仍可能存在微小差异。 **教学目标:** 帮助 FDA 考生通过练习历年真题,评估自身备考水平,并进行针对性复习。 **课程受众:** 所有准备参加 FDA 考试的考生。

课程评论(0条)

课程详情

FDA ಅಭ್ಯರ್ಥಿಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆ - ಉತ್ತರ ಸಹಿತ ಇಲ್ಲಿ ಕೊಡಲಾಗಿದೆ. ನೀವು FDA ಅಭ್ಯರ್ಥಿಯಾಗಿ ತಯಾರಿ ಮುಗಿಸಿದ್ದೀರಾ ? ಮತ್ತು ನೀವು ಎಷ್ಟು ತಯಾರಿಯಾಗಿದ್ದೀರಿ ಎಂದು ತಿಳಿದುಕೊಳ್ಳಲು ನೀವು ಉತ್ಸುಕರಾಗಿದ್ದೀರಾ ? ಹಾಗಾದರೆ ನಿಮಗಿದೋ ಒಂದು ಒಳ್ಳೆಯ ಅವಕಾಶ. ಈ ಕೋರ್ಸ್ ಅನ್ನು ಆಯ್ಕೆಮಾಡಿಕೊಂಡು ಪ್ರಶ್ನೆ ಗಳನ್ನೂ ನಿಗದಿತ ಅವಧಿಯಲ್ಲಿ ನಿಮ್ಮ ಲ್ಯಾಪ್ಟಾಪ್ , ಟ್ಯಾಬ್ಲೆಟ್ ಅಥವಾ ಮೊಬೈಲ್ ಮೂಲಕ udemy ವೆಬ್ಸೈಟ್ ಅಥವಾ ಆಪ್ ಮೂಲಕ ನಿಮ್ಮ ಸಮಯದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಪರೀಕ್ಷೆಯ ಕೊನೆಯಲ್ಲಿ ನಿಮ್ಮ ಫಲಿತಾಂಶ ನಿಮಗೆ ಕೂಡಲೇ ಗೊತ್ತಾಗುತ್ತದೆ. ಇದರಿಂದ ನಿಮ್ಮ ಪರೀಕ್ಷೆಗಾಗಿ ನೀವು ಎಷ್ಟು ತಯಾರಾಗಿದ್ರಿ ಅನ್ನುವುದು ನಿಮಗೆ ತಿಳಿಯುತ್ತದೆ. ನಿಮ್ಮ ಫಲಿತಾಂಶದ ಪ್ರಕಾರ ಮತ್ತೊಮ್ಮೆ ನೀವು ಪರೀಕ್ಷೆಯನ್ನು ತೆಗೆದುಕೊಳ್ಳಬಹದು. ಕನ್ನಡಿಗರಿಂದ -ಕನ್ನಡಗರಿಗಾಗಿ ಮಾಡಿರುವ ಈ ಪ್ರಯತ್ನ ಎಲ್ಲರಿಗೂ ಉಪಯೋಗವಾಗಲಿ ಅನ್ನವುದೇ ನಮ್ಮ ಆಶಯ. ನಿಮ್ಮ ಸಲಹೆ -ಅನಿಸಿಕೆಗಳನ್ನು ತಿಳಿಸಿರಿ. ಸೂಚನೆ:ಮೂಲ ಪ್ರಶ್ನೆ ಪತ್ರಿಕೆ - ಕೀ ಉತ್ತರಗಳ ಪ್ರಕಾರ ಇಲ್ಲಿ ಅಭ್ಯಾಸದ ಸಲುವಾಗಿ ಕೊಡಲಾಗಿದೆ. ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳು ಮತ್ತು ಉತ್ತರಗಳನ್ನು KSPC ವೆಬ್ಸೈಟ್ ಮಾಹಿತಿ ಪ್ರಕಾರ ಕೊಡಲಾಗಿದೆ. ಮೂಲ ಪ್ರಶ್ನೆ - ಉತ್ತರಗಳಲ್ಲಿ ಏನಾದ್ರು ತಪ್ಪು - ವತ್ಯಾಸಗಳಿದ್ದರೆ ಇದನ್ನು UDEMY ಮೂಲಕ ಕೊಟ್ಟವರು ಜವಾಬ್ದಾರರು ಅಲ್ಲ. ಸಾಕಷ್ಟು ತಾಳ್ಮೆಯಿಂದ ಪರಿಶೀಲಿಸಿ ಇಲ್ಲಿ ಅಭ್ಯರ್ಥಿಗಳ ಅನೂಕೂಲಕ್ಕಾಗಿ ಇಲ್ಲಿ ಕೊಟ್ಟಿದ್ದರೂ ಸಣ್ಣ - ಪುಟ್ಟ ವತ್ಯಾಸಗಳಿರಬಹುದು.

课程标签

0人关注该课程

主题相关的课程